ಮಾಜಿ ಸೈನಿಕರ ಚುನಾವಣೆ ಯಶಸ್ವಿಗೊಳಿಸಿ
Mar 26 2025, 01:33 AM ISTಈಗಾಗಲೇ ನಾವು ನಮ್ಮ ಅವಧಿ ಮೂರು ವರ್ಷಗಳ ಕಾಲ ಸಂಘವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಿದ್ದೇವೆ. ಡಿಸೆಂಬರ್ ತಿಂಗಳಲ್ಲಿಯೇ ನಮ್ಮ ಅವಧಿ ಮುಗಿದಿದ್ದು, ಮುಂದಿನ ಅವಧಿಯ ಪದಾಧಿಕಾರಿಗಳ ಆಯ್ಕೆಗಾಗಿ ಅವಕಾಶ ಮಾಡಿಕೊಡುತ್ತಿದ್ದೇವೆ. ಆಡಳಿತ ಮಂಡಳಿಯ ಸದಸ್ಯರು ಒಮ್ಮತದಿಂದ ನಿರ್ಧರಿಸುವುದರಿಂದ ಏಪ್ರಿಲ್ 13ರ ಬೆಳಗ್ಗೆ ೮ ಗಂಟೆಯಿಂದ ಸಂಜೆ ೪ ಗಂಟೆಯವರೆಗೆ ಹಾಸನ ನಗರದ ಕುವೆಂಪು ನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಚುನಾವಣೆ ನಡೆಸಲು ಘೋಷಿಸಲಾಗಿದೆ ಎಂದರು.