ತಮಿಳುನಾಡಿನ ನೀಲಗಿರಿ ಜಿಲ್ಲೇಲಿ ಏ.2ಕ್ಕೆ ಮುಷ್ಕರ
Mar 30 2025, 03:03 AM ISTನೆರೆಯ ತಮಿಳುನಾಡಿನ ನೀಲಗಿರಿ ಜಿಲ್ಲೆಯ ವ್ಯಾಪಾರಿಗಳು, ಸಾರ್ವಜನಿಕ ಕಲ್ಯಾಣ ಸಂಘಟನೆಗಳ ಒಕ್ಕೂಟ 11 ಮೂಲಭೂತ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಏ.2ರ ಬುಧವಾರ 24 ಗಂಟೆಗಳ ಕಾಲ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿ ಸರ್ವತೋಮುಖ ಮುಷ್ಕರ ಹಮ್ಮಿಕೊಂಡಿದೆ.