ತರಕಾರಿ ಭಾರೀ ದುಬಾರಿ: ಗ್ರಾಹಕರ ಜೇಬಿಗೆ ಕತ್ತರಿ
Jun 02 2024, 01:46 AM ISTಚಿಕ್ಕಮಗಳೂರು, ಕೃಷಿ ಉತ್ಪನ್ನಗಳ ಬೆಲೆ ಏರಿಕೆಯ ವರ್ಷ- 2024. ಹೀಗಂತ ಹೇಳಿದರೆ ಅತಿಶಯೋಕ್ತಿ ಆಗಲಾರದು. ಕಾರಣ, ಕಾಫಿ, ಅಡಕೆ, ರಬ್ಬರ್ ಸೇರಿದಂತೆ ಇತರೆ ಕೃಷಿ ಹಾಗೂ ತರಕಾರಿ ಬೆಲೆ ಈ ವರ್ಷದಲ್ಲಿ ಏರಿಕೆಯಾಗಿದೆ. ಈಗಲೂ ಕೂಡ ಇದೇ ಪರಿಸ್ಥಿತಿ ಮುಂದುವರಿದಿದೆ.