ಗಗನಕ್ಕೇರಿದ ತರಕಾರಿ ದರ, ಗ್ರಾಹಕರಿಗೆ ಗಾಯದ ಮೇಲೆ ಮತ್ತಷ್ಟು ಹೊರೆ...!
Jan 03 2024, 01:45 AM ISTನೀರಿನ ಕೊರತೆಯಿಂದಾಗಿ ತರಕಾರಿ ಬೆಳೆ ಕುಸಿತ, ದಿನಸಿ ವಸ್ತುಗಳ ದರ ಏರಿಕೆಯಿಂದ ತತ್ತರಿಸಿದ್ದ ಗ್ರಾಹಕಗೆ ಮತ್ತೊಂದು ಬರೆ, ಮಾಂಸ ಬೆಲೆಯೂ ಹೆಚ್ಚಳ, ನಿಂಬೆಹಣ್ಣಿನ ದರ ಗಗನಕ್ಕೆ, ದಿನದಿಂದ ದಿನಕ್ಕೆ ಗ್ರಾಹಕರ ಜೇಬು ಖಾಲಿಯಾಗುತ್ತಿದೆ. ಈ ಮೂಲಕ ಮತ್ತೆ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.