ನೇಮೋತ್ಸವ ಗದ್ದೆಯಲ್ಲಿ ತ್ಯಾಜ್ಯ ರಾಶಿ: ಶುಚಿತ್ವದ ಪಾಠ ಮಾಡಿದ ದೈವ
Dec 28 2024, 01:00 AM ISTನೇಮೋತ್ಸವ ನಡೆಯುವ ಗದ್ದೆಯಲ್ಲಿ ಕಸ-ಕಡ್ಡಿ, ತ್ಯಾಜ್ಯರಾಶಿಯನ್ನು ಕಂಡು ದೈವವೇ ಕೆಂಡಾಮಂಡಲವಾದ ಘಟನೆ ನಡೆದಿದೆ. ಕಸ ತೆಗೆದು ಶುಚಿಗೊಳಿಸಿದಿದ್ದಲ್ಲಿ ವಲಸರಿ(ಸವಾರಿ) ಹೊರಡುವುದಿಲ್ಲ ಎಂದು ದೈವ ಖಡಾಖಂಡಿತ ನುಡಿಯುವ ಮೂಲಕ ಶುಚಿತ್ವದ ಪಾಠ ಮಾಡಿದ ಘಟನೆ ಮಂಗಳೂರು ಹೊರವಲಯದ ಕನೀರುತೋಟ ಎಂಬಲ್ಲಿ ನಡೆದಿದೆ.