ಮಕ್ಕಳನ್ನು ಬಚ್ಚಿಟ್ಟು ಹಮಾಸ್ ದಾಳಿಗೆ ಬಲಿಯಾದ ದಂಪತಿ
Oct 13 2023, 12:15 AM ISTಹಮಾಸ್ ಉಗ್ರರು ದಾಳಿ ನಡೆಸುವ ಮುನ್ನ 10 ತಿಂಗಳ ಅವಳಿ ಮಕ್ಕಳನ್ನು ಬಚ್ಚಿಟ್ಟು ಅವರನ್ನು ಇಸ್ರೇಲಿನ ದಂಪತಿ ರಕ್ಷಿಸಿದ ಘಟನೆ ಇಸ್ರೇಲಲ್ಲಿ ನಡೆದಿದೆ. ಆದರೆ ಈ ದಾಳಿಯಲ್ಲಿ ದಂಪತಿ ಅಸುನೀಗಿದ್ದು, ಮಕ್ಕಳನ್ನು 12 ಗಂಟೆಗಳ ಬಳಿಕ ಭದ್ರತಾ ಪಡೆಗಳು ರಕ್ಷಿಸಿವೆ.