ತುಂಗಭದ್ರಾ ನದಿಗೆ ಹಾರುತ್ತಿದ್ದ ತಾಯಿ-ಮಗು ರಕ್ಷಿಸಿದ ದಾವಣಗೆರೆ ದಂಪತಿ
Jul 19 2025, 01:00 AM ISTಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಹತ್ತಿರವಿರುವ ತುಂಗಭದ್ರಾ ನದಿಯ ಸೇತುವೆಯ ಹೂವಿನ ಹಡಗಲಿ ಭಾಗದಲ್ಲಿ ಸೇತುವೆಯ ಮೇಲಿಂದ ನದಿಗೆ ಹಾರಲು ಯತ್ನಿಸಿದ ತಾಯಿ ಮತ್ತು ಮಗುವನ್ನು ತಡೆದು ಜೀವ ಉಳಿಸುವಲ್ಲಿ ದಾವಣಗೆರೆ ಯುವ ದಂಪತಿ ಯಶಸ್ವಿಯಾಗಿದ್ದು, ಮುಂಡರಗಿ ಪೊಲೀಸರು ಅವರನ್ನು ಕುಟುಂಬದವರಿಗೆ ಒಪ್ಪಿಸಿದ ಘಟನೆ ಶುಕ್ರವಾರ ಮಧ್ಯಾಹ್ನ 12.30ರ ವೇಳೆಗೆ ಜರುಗಿದೆ.