ಅನುದಾನ ನಿರೀಕ್ಷೆ ಕೈಗೂಡದೆ ಮನೆ ತೊರೆದ ಬಡ ದಂಪತಿ!
May 01 2025, 12:46 AM ISTಅನುದಾನದ ಭರವಸೆ ಸಿಕ್ಕಿದರೂ ಪಂಚಾಂಗ ಮತ್ತು ಗೋಡೆ ವರೆಗಿನ ಕಾಮಗಾರಿ ಮಾತ್ರ ನಡೆದು, ವಾಸ್ತವ್ಯಕ್ಕೆ ಯೋಗ್ಯವಿಲ್ಲದ ಕಾರಣ ಗೀತಾ ವಾಸು ದಂಪತಿ ಮನೆ ತೊರೆದಿದ್ದಾರೆ. ಸದ್ಯಕ್ಕೆ ವಿಟ್ಲ ಸಮೀಪದ ಸಾಲೆತ್ತೂರಿಲ್ಲಿರುವ ಗೀತಾ ತವರು ಮನೆಗೆ ತೆರಳಿದ್ದಾರೆಂದು ತಿಳಿದುಬಂದಿದೆ. ಇವರ ದುಃಸ್ಥಿತಿ ಬಗ್ಗೆ ೨೦೨೪ರಲ್ಲಿ ಕನ್ನಡಪ್ರಭ ವರದಿ ಪ್ರಕಟಿಸಿತ್ತು.