ಕಾಗೋಡು ತಿಮ್ಮಪ್ಪ ಮನೆಗೆ ಸಚಿವ ಮಧು, ನಟ ಶಿವಣ್ಣ ದಂಪತಿ ಭೇಟಿ
Mar 04 2024, 01:19 AM ISTಸಾಗರ ಪಟ್ಟಣದ ಜೋಸೆಫ್ ನಗರದಲ್ಲಿರುವ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ನಿವಾಸಕ್ಕೆ ಶನಿವಾರ ಚಿತ್ರನಟ, ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಹಾಗೂ ಪತ್ನಿ ಗೀತಾ ಶಿವರಾಜಕುಮಾರ್ ಭೇಟಿ ನೀಡಿ ಉಭಯಕುಶಲೋಪರಿ ನಡೆಸಿದರು.