ನ್ಯಾಮತಿ ತಾಲೂಕಿನ ಮಕ್ಕಳಿಲ್ಲವೆಂಬ ಕೊರಗು, ಅನಾರೋಗ್ಯ: ಮಲ್ಲಿಗೇನ ಹಳ್ಳಿಯಲ್ಲಿ ದಂಪತಿ ಆತ್ಮಹತ್ಯೆ
Jul 23 2024, 12:45 AM ISTನ್ಯಾಮತಿ ತಾಲೂಕಿನ ಮಲ್ಲಿಗೇನಹಳ್ಳಿ ಗ್ರಾಮದ ಕೂಲಿ ಕಾರ್ಮಿಕ ದಂಪತಿ ಮೆಕ್ಕೆಜೋಳ ಬೆಳೆ ರೋಗಬಾಧೆಗೆ ಇಡುವ ವಿಷದ ಗುಳಿಗೆಯನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ. ಭಟ್ಟೋಳ್ ಷಣ್ಮುಖಪ್ಪ (62), ಪತ್ನಿ ಇಂದ್ರಮ್ಮ ಷಣ್ಮುಖಪ್ಪ (50) ಮೃತ ದುರ್ದೈವಿಗಳು.