ಶಿಕ್ಷಣ, ನೇಮಕಾತಿ, ಬಡ್ತಿಯಲ್ಲಿ ದಕ್ಷಿಣ ಕರ್ನಾಟಕ್ಕೆ ಅನ್ಯಾಯ
May 30 2024, 12:47 AM ISTಕನಕಪುರ: ಶಿಕ್ಷಣ, ಉದ್ಯೋಗ ನೇಮಕಾತಿ ಮತ್ತು ಬಡ್ತಿಯಲ್ಲಿ ದಕ್ಷಿಣ ಕರ್ನಾಟಕಕ್ಕೆ ಬಾರಿ ಅನ್ಯಾಯವಾಗುತ್ತಿದ್ದು, ಸಂವಿಧಾನ ತಿದ್ದುಪಡಿ 371ನೇ ಜೆ ಮತ್ತು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿದಿದ್ದರೆ ಕರ್ನಾಟಕ ಏಕೀಕರಣದ ಚಳವಳಿಯ ಮತ್ತೊಂದು ಮಜಲು ಈ ರಾಜ್ಯದಲ್ಲಿ ಪ್ರಾರಂಭವಾಗಲಿದೆ ಎಂದು ಹಸಿರು ಪ್ರತಿಷ್ಠಾನ ಅಧ್ಯಕ್ಷ ಕೆ.ಜಿ.ಕುಮಾರ್ ಎಚ್ಚರಿಕೆ ನೀಡಿದರು.