ರಾಜ್ಯಮಟ್ಟದ ಸಾಹಿತ್ಯೋತ್ಸವ: ದಕ್ಷಿಣ ಕನ್ನಡ ಈಸ್ಟ್ ರಾಜ್ಯಮಟ್ಟದ ಚಾಂಪಿಯನ್
Nov 20 2024, 12:35 AM ISTಕೊಂಡಂಗೇರಿಯಲ್ಲಿ ಎಸ್ ಎಸ್ ಎಫ್ ವತಿಯಿಂದ ನಡೆದ ರಾಜ್ಯಮಟ್ಟದ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಎ.ಎಸ್.ಪೊನ್ನಣ್ಣ, ಶಾಲಾ, ಕಾಲೇಜುಗಳಿಗೆ ಹೋಗಿ ಪದವಿ ಪಡೆದೇ ವಿದ್ಯಾವಂತರಾಗಬೇಕೆಂದಿಲ್ಲ. ಪುಸ್ತಕಗಳಲ್ಲಿ ಸಾಹಿತ್ಯ ಓದಿನ ಮೂಲಕವೂ ಖಂಡಿತವಾಗಿ ವಿದ್ಯಾವಂತರಾಗಲು ಸಾಧ್ಯ ಎಂದರು.