ಧಾರವಾಡ ತಾಲೂಕಿನಲ್ಲಿ ಹಸಿರ ಬರದ ದರ್ಶನ!
Aug 26 2025, 01:04 AM ISTಜಿಲ್ಲೆಯಲ್ಲಿ ಆರಂಭದಲ್ಲಿ ಮುಂಗಾರು ಬೆಳೆಗಳು ಉತ್ತಮ ಫಸಲು ನೀಡುವ ನಿರೀಕ್ಷೆಯಲ್ಲಿದ್ದರೂ, ನಂತರದ ದಿನಗಳಲ್ಲಿ ಆರಂಭವಾದ ನಿರಂತರ ಮಳೆ, ಹವಾಮಾನ ವೈಪರಿತ್ಯದಿಂದಾಗಿ ಕೀಡೆ, ರೋಗ- ರುಜಿನಗಳಿಂದ ಕುಂಠಿತವಾಗಿವೆ. ನಿರೀಕ್ಷಿತ ಫಸಲು ಹುಸಿ ಎನಿಸಿದೆ.