ದಸರಾ ಜಂಬೂಸವಾರಿಯಲ್ಲಿ ಮೆರಗು ನೀಡಿದ ಕಲಾತಂಡಗಳು
Oct 05 2024, 01:35 AM ISTಡೊಳ್ಳು ಕುಣಿತದಲ್ಲಿ ಮಂಡ್ಯ ಕಾರಸವಾಡಿ ಜನ್ಮಭೂಮಿ ಜನಪದ ಕಲಾಸಂಘ, ಮೇಳಾಪುರ ಸುಮಂತ ತಂಡ, ಕಾರಸವಾಡಿ ಲೋಕೇಶ್ ತಂಡ, ನಗಾರಿ/ತಮಟೆಯಲ್ಲಿ ಶ್ರೀರಂಗಪಟ್ಟಣ ನೀಲನಕೊಪ್ಪಲು ಸಿದ್ದಲಿಂಗಸ್ವಾಮಿ ತಂಡ, ಅರಕೆರೆ ಹರ್ಷಕುಮಾರ್ಗೌಡ ತಂಡ, ಪಟ್ಟಣದ ಕೀರ್ತಿಕುಮಾರ್ ತಂಡ, ಮಂಡ್ಯಕೊಪ್ಪಲು ಕಲಾತಂಡ, ಗಾಂಧಿನಗರ ಅಶೋಕ ಮತ್ತು ತಂಡ ಭಾಗವಹಿಸಿತ್ತು.