ಅರಮನೆಯಲ್ಲಿ 2 ದಸರಾ ಆನೆಗಳ ನಡುವೆ ಕಾದಾಟ- ಓಡಾಟ
Sep 22 2024, 01:49 AM ISTಶುಕ್ರವಾರ ಸಂಜೆ ಧನಂಜಯ ಆನೆಯ ಮೇಲೆ ಮರದ ಅಂಬಾರಿ ಹೊರಿಸಲಾಯಿತು. ಈ ವೇಳೆ ಮಳೆ ಬಂದಿದ್ದರಿಂದ ಅರಮನೆ ಆವರಣದಲ್ಲಿ ತಾಲೀಮು ನಡೆಸಿ, ಮರದ ಅಂಬಾರಿಯನ್ನು ಇಳಿಸಲಾಗಿತ್ತು. ಬಳಿಕ ಆನೆ ಬಿಡಾರದಲ್ಲಿ ವಿಶ್ರಾಂತಿಯಲ್ಲಿದ್ದ ಆನೆಗಳಿಗೆ ರಾತ್ರಿ 8ರ ವೇಳೆಗೆ ಆಹಾರ ನೀಡಲಾಗಿದೆ. ಈ ವೇಳೆ ಧನಂಜಯ, ಕಂಜನ್ ನಡುವೆ ಗಲಾಟೆ ಆರಂಭವಾಗಿದೆ.