ಬಿಯರ್ ಮಾರಾಟ ಸಾರ್ವಕಾಲಿಕ ದಾಖಲೆ
May 07 2024, 01:10 AM ISTರಾಜ್ಯದಲ್ಲಿ ‘ಬಿಸಿಲ ಝಳ’ ಹಾಗೂ ‘ಚುನಾವಣೆ ಬಿಸಿ’ಯ ಪರಿಣಾಮ ಏಪ್ರಿಲ್ ತಿಂಗಳಿನಲ್ಲಿ ಬಿಯರ್ ಮಾರಾಟದಲ್ಲಿ ಸಾರ್ವಕಾಲಿಕ ‘ದಾಖಲೆ’ ಸೃಷ್ಟಿಯಾಗಿದೆ. ಒಂದು ತಿಂಗಳಿನಲ್ಲೇ ಬರೋಬ್ಬರಿ 48.72 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿ ಅಬಕಾರಿ ಇಲಾಖೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪನೆಯಾಗಿದೆ.