ದಾಖಲೆ ಇಲ್ಲದ ಹಣ, ಮದ್ಯ, ಸೀರೆ ವಶ
Mar 23 2024, 01:01 AM ISTಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ವಿವಿಧ ಚೆಕ್ ಪೋಸ್ಟ್ ಗಳಲ್ಲಿ ತಪಾಸಣಾ ಕಾರ್ಯ ನಡೆಯುತ್ತಿದ್ದು, ಈ ವೇಳೆ ಎಸ್ಎಸ್ಟಿ ತಂಡವು 65 ಸಾಲಿರ ಮೌಲ್ದ 1020 ಸೀರೆಗಳನ್ನು ವಶಪಡಿಸಿಕೊಂಡಿದೆ. ಎಸ್ಎಸ್ ಟಿ ತಂಡವು 2.70 ಲಕ್ಷ ರೂ. ಹಣವನ್ನು ಹಾಗೂ ಅಬಕಾರಿ ಇಲಾಖೆಯವರು 7.23 ಲಕ್ಷ ಮೌಲ್ಯದ 3883 ಲೀ. ಮದ್ಯ, ಪೊಲೀಸ್ ಇಲಾಖೆಯವರು 2724 ರೂ. ಮೌಲ್ಯದ 6.12 ಲೀ. ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.