ಪಾಲಿಕೆ ವ್ಯಾಪ್ತಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ, 79 ಪಾರ್ಕ್ ಕಬಳಿಕೆ: ಗಿರೀಶ ದೇವರಮನಿ
Feb 28 2024, 02:35 AM ISTಅನುಮೋದನೆಯಾದ ನಕ್ಷೆಯ ಖಾಲಿ ಜಾಗಕ್ಕೆ ಹೆಚ್ಚುವರಿಯಾದಿ ಉಪ ಆಸ್ತಿ ನಂಬರ್ ನೀಡಿ, ಎಂಎಆರ್-19, ಕೆಎಂಎಫ್-24 ಪುಸ್ತಕದಲ್ಲಿ ವಿಷಯ ನಿರ್ವಾಹಕರು ಪಾಲಿಕೆ ಮತ್ತು ಕಂದಾಯ ಅಧಿಕಾರಿಗಳು ಖಾತೆ ತೆರೆದು, ಖಾತಾ ಹಿಂಬರದ ನೀಡಿ, ನೋಂದಣಿ ಪ್ರಕ್ರಿಯೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಒಟ್ಟು 30-40 ಅಳತೆಯ 4 ಖಾಲಿ ನಿವೇಶನಗಳು ಬೇರೆ ಬೇರೆ ಹೆಸರಿಗೆ ನೋಂದಣಿಯಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ ಇಂದಿನ ಮೌಲ್ಯವೇ ಕೋಟ್ಯಾಂತರ ರು.ಗಳಾಗಿವೆ