ಎಚ್.ಡಿ.ರೇವಣ್ಣಗೆ ಸೂಕ್ತ ದಾಖಲೆ ಕೊರಿಯರ್ ಮಾಡುತ್ತೇನೆ: ಜಿ. ದೇವರಾಜೇಗೌಡ
Jan 17 2024, 01:45 AM ISTಮಾಜಿ ಸಚಿವ ಎಚ್.ಡಿ. ರೇವಣ್ಣನವರು ನನ್ನ ವಿರುದ್ಧ ಪೊಳ್ಳು ಎಂಬ ಅಸಂಬದ್ಧ ಪದ ಬಳಕೆ ಮಾಡಲಾಗಿದೆ. ನನ್ನ ವಿರುದ್ಧ ಹಾಕಲಾಗಿರುವ ಸವಾಲನ್ನು ಸ್ವೀಕಾರ ಮಾಡಲಾಗುವುದು. ರೇವಣ್ಣ ಅವರು ಸೂಕ್ತ ವಿಳಾಸ ನೀಡಿದರೆ ಸೂಕ್ತ ದಾಖಲೆಗಳನ್ನು ಕೊರಿಯರ್ ಮಾಡುತ್ತೇನೆ ಎಂದು ಬಿಜೆಪಿ ಪಕ್ಷದ ಮುಖಂಡ, ವಕೀಲ ಜಿ. ದೇವರಾಜೇಗೌಡ ಹಾಸನದಲ್ಲಿ ಮಂಗಳವಾರ ಹೇಳಿದ್ದಾರೆ.