ಭಾರತ ‘ಯಶಸ್ವಿ’ ದಾಖಲೆ!
Feb 19 2024, 01:33 AM ISTಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ನಲ್ಲಿ ಭಾರತಕ್ಕೆ ದಾಖಲೆಗಳ ಜಯ ಲಭಿಸಿದ್ದು, ಯಶಸ್ವಿ ಜೈಸ್ವಾಲ್ ದ್ವಿಶತಕದ ಜೊತೆಗೆ ರನ್ಗಳ ಲೆಕ್ಕಾಚಾರದಲ್ಲಿ ಬೃಹತ್ ಗೆಲುವು ಲಭಿಸಿದೆ. ಜೊತೆಗೆ ಒಂದೇ ಟೆಸ್ಟ್ ಪಂದ್ಯದಲ್ಲಿ ಅತ್ಯಧಿಕ ಸಿಕ್ಸರ್ ಸಿಡಿಸಿದ ಕೀರ್ತಿಗೂ ಭಾರತ ಭಾಜನವಾಗಿದೆ.