ತಾಕತ್ತಿದ್ದರೆ ಗಣಿಗ ರವಿ ದಾಖಲೆ ಬಿಡುಗಡೆ ಮಾಡಲಿ: ರೇಣು ಸವಾಲು
Aug 27 2024, 01:42 AM ISTಕಾಂಗ್ರೆಸ್ ಸರ್ಕಾರವನ್ನು ಕೆಡವಲು ಬಿಜೆಪಿಯಿಂದ ₹100 ಕೋಟಿ ಆಫರ್ ಯಾರಾದರೂ ನೀಡಿದ್ದರೆ, ಅದು ಯಾರೆಂಬುದನ್ನು ಬಹಿರಂಗಪಡಿಸಿ. ನಿಮಗೆ ತಾಕತ್ತಿದ್ದರೆ ₹100 ಕೋಟಿಗಳ ಆಫರ್ ಬಗ್ಗೆ ತನಿಖೆ ಮಾಡಿಸಿ ಎಂದು ಮಂಡ್ಯ ಶಾಸಕ ಪಿ.ರವಿಕುಮಾರ (ಗಣಿಗ ರವಿ) ಅವರಿಗೆ ಹೊನ್ನಾಳಿಯ ಮಾಜಿ ಸಚಿವ ಎಂ.ಪಿ. ರೇಣುಕಾರ್ಯಚಾರ್ಯ ದಾವಣಗೆರೆಯಲ್ಲಿ ಸವಾಲು ಹಾಕಿದ್ದಾರೆ.