ಐದು ಬಾರಿ ಗೆದ್ದು ದಾಖಲೆ ಬರೆದ ಗದ್ದಿಗೌಡರ
Jun 05 2024, 12:30 AM ISTಅಖಂಡ ವಿಜಯಪುರ ಜಿಲ್ಲೆ ಅಸ್ಥಿತ್ವ ಬಂದಾಗಿನಿಂದ, ಸ್ವಾತಂತ್ರ್ಯಾ ನಂತರದಲ್ಲಿ ನಡೆದ ಎಲ್ಲ ಚುನಾವಣೆಗಳನ್ನು ಅವಲೋಕಿಸಿದಾಗ ಐದು ಬಾರಿ ಗೆದ್ದು ದಾಖಲೆ ನಿರ್ಮಿಸಿದ ಕೀರ್ತಿ ಬಾಗಲಕೋಟೆ ಸಂಸದರಾಗಿ ಪುನರ್ ಆಯ್ಕೆಯಾದ ಪಿ.ಸಿ.ಗದ್ದಿಗೌಡರ ಅವರಿಗೆ ಸಲ್ಲುತ್ತದೆ.