ಶ್ರೀ ರೇಣುಕಾಂಬೆ ದೇಗುಲ: ನವೆಂಬರಲ್ಲಿ 31,25,360 ರು. ಕಾಣಿಕೆ ಸಂಗ್ರಹ
Dec 30 2023, 01:15 AM ISTಭಕ್ತರು ಎಷ್ಟೇ ಬುದ್ಧಿವಂತರು, ಮುಗ್ಧರು ಆಗಿದ್ದರೂ ದೇವರ ಮೇಲಿನ ನಂಬಿಕೆ ಕಳೆದುಕೊಳ್ಳುವುದಿಲ್ಲ. ಹೀಗಾಗಿ ದೇಗುಲಗಳಲ್ಲಿ ಕಾಣಿಕೆ ಹುಂಡಿಗೆ ಹಣ ಬಂದು ಬೀಳುತ್ತದೆ. ಸೊರಬ ತಾಲೂಕಿನ ಚಂದ್ರಗುತ್ತಿ ಗ್ರಾಮದ ಐತಿಹಾಸಿಕ ಶ್ರೀ ರೇಣುಕಾಂಬಾ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ನವೆಂಬರಲ್ಲಿ ₹31,35,360 ಸಂಗ್ರಹವಾಗಿದೆ.