ಕರವಲೆ ದೇಗುಲ: ಹಿರಣ್ಯ ಕಶ್ಯಪು ವಧೆ ಮಂಟಪ: ರು.22 ಲಕ್ಷ ವೆಚ್ಚದಲ್ಲಿ ಮಂಟಪ ನಿರ್ಮಾಣ
Oct 20 2023, 01:00 AM ISTದೇವಾಲಯ ದಸರಾ ಸಮಿತಿ ಅಧ್ಯಕ್ಷರಾಗಿ ಗಜೇಂದ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಮಂಟಪದ ಕಥೆಯನ್ನು ಸಮಿತಿಯೇ ನಿರ್ದೇಶಿಸಿದೆ. ಬೆಂಗಳೂರು ಮೂರ್ತಿ ಸ್ಟುಡಿಯೋ ಸೆಟ್ಟಿಂಗ್ ಮಾಡಲಿದೆ. ದಿಂಡಿಗಲ್ ಲೈಟಿಂಗ್ ಆರ್ಚ್ ಲೈಟಿಂಗ್ ಬೋರ್ಡ್ ಸಜ್ಜು ಮಾಡಲಿದೆ. ಮಡಿಕೇರಿಯ ಅನಿಲ್ ಸ್ಕಂದ ಸ್ಟುಡಿಯೋ ಧ್ವನಿರ್ಧಕ ವ್ಯವಸ್ಥೆ ಮಾಡಲಿದೆ.