ವಿವಾದಿತ ಭೋಜಶಾಲಾ ದೇಗುಲ, ಮಸೀದಿ ಸಮೀಕ್ಷೆ ಶುರು
Mar 23 2024, 01:05 AM ISTಸಮೀಕ್ಷೆ ಆರಂಭಿಸಿದ ಎಎಸ್ಐ, ಇದು ಮಂದಿರವೇ ಮಸೀದಿಯೇ ಎಂಬುದು ವಿವಾದವಾಗಿರುವ ಕುರಿತು ವೈಜ್ಞಾನಿಕ ಮಾಹಿತಿಯನ್ನು ಒದಗಿಸಲಿದೆ. ಈ ಕುರಿತು ಮಾ.11ರಂದು ಸರ್ವೆಗೆ ಆದೇಶ ನೀಡಿದ್ದ ಮ.ಪ್ರ. ಹೈಕೋರ್ಟ್, ಆರು ವಾರಗಳೊಳಗೆ ಸಮೀಕ್ಷೆ ಮುಗಿಸಬೇಕೆಂದು ತಿಳಿಸಿತ್ತು.