ಮರಗಮ್ಮದೇವಿ ನೂತನ ದೇಗುಲ ಲೋಕಾರ್ಪಣೆ ಸಂಭ್ರಮ
Jul 10 2024, 12:38 AM ISTರಂಗಂಪೇಟೆ-ತಿಮ್ಮಾಪುರದ ಮರಗಮ್ಮದೇವಿಯ ನೂತನ ದೇವಸ್ಥಾನದ ಉದ್ಘಾಟನೆ, ದೇವಿಯ ರಜತಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಸಮಾರಂಭವು ಮಂಗಳವಾರ ಭಕ್ತಸಾಗರದ ಶ್ರದ್ಧಾ-ಭಕ್ತಿ, ಹರ್ಷೋಲ್ಲಾಸದ ನಡುವೆ ಬಹು ವಿಜೃಂಭಣೆಯಿಂದ ನೆರವೇರಿತು.