ಮಾರಿಕೊಪ್ಪ ಹಳದಮ್ಮದೇವಿ ದೇಗುಲ ಹುಂಡಿಯಲ್ಲಿ ₹21.82 ಲಕ್ಷ ಸಂಗ್ರಹ
Jul 31 2024, 01:03 AM ISTಮುಜರಾಯಿ ಇಲಾಖಾ ವ್ಯಾಪ್ತಿಗೆ ಬರುವ ತಾಲೂಕಿನ ಮಾರಿಕೊಪ್ಪದ ಪ್ರಸಿದ್ಧ ಹಳದಮ್ಮದೇವಿ ದೇವಾಲಯದ ಕಾಣಿಕೆ ಹುಂಡಿಯನ್ನು ಮಂಗಳವಾರ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಬ್ಯಾಂಕ್ ಸಿಬ್ಬಂದಿ ತೆರೆದು ಕಾಣಿಕೆ ಹಣವನ್ನು ಎಣಿಕೆ ಮಾಡಿದ್ದು, ಹುಂಡಿಯಲ್ಲಿ ಒಟ್ಟು ₹21,82,250 ಸಂಗ್ರಹವಾಗಿದೆ ಎಂದು ತಹಸೀಲ್ದಾರ್ ಪಟ್ಟರಾಜ ಗೌಡ ತಿಳಿಸಿದ್ದಾರೆ.