ಭಗವದ್ಗೀತೆ ಜೀವನ ಸಾರ್ಥಕ ಮಾಡಿಕೊಳ್ಳುವ ಜ್ಞಾನ ದೇಗುಲ
Dec 16 2024, 12:48 AM ISTಭಗವದ್ಗೀತೆ ಜೀವನ ಧರ್ಮ ಹೇಳುತ್ತದೆ. ಅರ್ಜುನ ಹೇಗೆ ಯುದ್ಧದ ವಾತಾವರಣದಲ್ಲಿ ಒಂದು ಕಡೆ ದಿಗ್ಗಜರು ಒಂದು ಕಡೆ ಅರ್ಜುನ, ಇದನ್ನ ನೋಡಿ ವ್ಯಾಮೋಹಕ್ಕೆ ಒಳಗಾಗಿದ್ದನೋ, ಹಾಗೆಯೇ ನಾವು ಜೀವನದ ಪರೀಕ್ಷೆಯಲ್ಲಿ ಸಮಯಾನುಸಾರವಾಗಿ ಏನು ಮಾಡಬೇಕೋ ಅದನ್ನು ಮಾಡದೆ ಇಲ್ಲಸಲ್ಲದ ನೆಪ ಕೊಡುತ್ತಾ ಇರುತ್ತೇವೆ