‘ಪುರಿ ಜಗನ್ನಾಥ ಸ್ವಾಮಿಯೇ ಪ್ರಧಾನಿ ನರೇಂದ್ರ ಮೋದಿ ಭಕ್ತ ಎಂದು ಹೇಳುತ್ತಿದ್ದಾರೆ. ಇದನ್ನು ಕೇಳಿ ನಾನು ಅಳಬೇಕೋ, ನಗಬೇಕೋ ಅಥವಾ ನನ್ನ ತಲೆಯನ್ನು ಜಜ್ಜಿಕೊಳ್ಳಬೇಕೋ ಗೊತ್ತಾಗುತ್ತಿಲ್ಲ. ಹೀಗಾಗಿ ಮೋದಿಯೇ ದೇವರಾದರೆ ಅವರಿಗೆ ದೇಗುಲ ಕಟ್ಟೋಣ, ಅವರು ಅಲ್ಲೇ ಇರಲಿ’ ಮಮತಾ ಬ್ಯಾನರ್ಜಿ ಲೇವಡಿ ಮಾಡಿದರು.