ದೇವಸ್ಥಾನ ಬದಲು ಇನ್ಮೇಲೆ ಮಸೀದಿಗಳ ಜೀರ್ಣೋದ್ಧಾರ
Jun 27 2024, 01:02 AM ISTಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ ಕಳೆದ ಅವಧಿಯಲ್ಲಿ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿನ ದೇವಸ್ಥಾನ, ಸಮುದಾಯ ಜೀರ್ಣೋದ್ಧಾರ ಸಲುವಾಗಿ ₹ ೧೦ ಕೋಟಿ ವೆಚ್ಚದ ಕಾಮಗಾರಿ ಮಂಜೂರು ತಡೆ ಹಿಡಿಯಲು ಕಾಂಗ್ರೆಸ್ ಸರ್ಕಾರ ಕಾರಣ. ಸರ್ಕಾರ ಬದಲಾಗಿದೆ ಇನ್ಮೇಲೆ ದೇವಸ್ಥಾನ, ಸಮುದಾಯ ಭವನಗಳು ಅಭಿವೃದ್ಧಿ ಬದಲಾಗಿ, ಮಸೀದಿಗಳ ಜೀರ್ಣೋದ್ಧಾರವಾಗುತ್ತವೆ ಎಂದು ಶಾಸಕ ಸಿದ್ದು ಸವದಿ ಟೀಕಿಸಿದರು.