ಫೆ.18, 19ರಂದು ಶಂಭುಲಿಂಗೇಶ್ವರ ದೇವಸ್ಥಾನ ಲೋಕಾರ್ಪಣೆ
Feb 18 2024, 01:35 AM ISTಶ್ರೀಕುಂಟ ಬೋರಪ್ಪ ಶ್ರೀಸಿದ್ದೇಶ್ವರ ಟ್ರಸ್ಟ್ನಿಂದ ಫೆ.18ರಂದು ಸಿದ್ದೇಶ್ವರ ಸ್ವಾಮಿಗೆ ರುದ್ರಾಭಿಷೇಕ ಮತ್ತು ಅನುಜ್ಞೆ, ತೀರ್ಥ ಸಂಗ್ರಹ ಸಮೇತ ಯಾಗಶಾಲ, ಪ್ರವೇಶ ಬಲಿ, ಗಣಪತಿ ಪೂಜಾ, ಶೈವ ಪುಣ್ಯಾಹ ವಾಚನ, ಪಂಚಗಮ್ಯ ಸಾಧನ, ರಕ್ಷಾ ಬಂಧನ, ದೇವನಾಂದಿ, ಋತ್ವಿಗ್ವರಣ, ದಿಕ್ವಾಲಕಾರಾಧನ, ರಾಕ್ಷೋಘ್ನ, ಅಸ್ತ್ರ ಪೂಜೆ, ವಾಸ್ತು ಪೂಜೆ, ಅಸ್ತ್ರ ಹೋಮ ಮತ್ತು ವಾಸ್ತು ಹೋಮ, ಬಲಿ ಪ್ರಧಾನ, ಪರ್ಯಗ್ನೀಕರಣ, ಜಲಾಧಿವಾಸ, ದಾನ್ಯಾಧಿವಾಸ, ಶಯ್ಯಾಧಿವಾಸ, ಅಧಿವಾಸ ಹೋಮ, ಬಿಂಬಶುದ್ಧಿ, ರತ್ನನ್ಯಾಸ, ಯಂತ್ರನ್ಯಾಸ, ಅಷ್ಟ ಬಂಧನ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.