ಕನಕಾಚಲಪತಿ ದೇವಸ್ಥಾನ ಮುಂಭಾಗದ ಅಂಗಡಿ ರಾತ್ರೋರಾತ್ರಿ ತೆರವು
Apr 28 2025, 12:46 AM ISTಹಲವು ದಶಕಗಳಿಂದ ಕನಕಾಚಲಪತಿ ದೇವಸ್ಥಾನ ಮುಂಭಾಗದಲ್ಲಿ ಕುಂಕುಮ, ವಿಭೂತಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಕಳೆದ ವರ್ಷದಿಂದ ಪ್ರತಿ ಅಂಗಡಿಯಿಂದ ದೇವಸ್ಥಾನಕ್ಕೆ ತಿಂಗಳಿಗೆ ₹ ೮೦೦ ಬಾಡಿಗೆ ಕಟ್ಟುತ್ತಿದ್ದೇವೆ. ಆದರೆ, ತಿಂಗಳಿಗೆ ₹ ೨ ಸಾವಿರ ವ್ಯಾಪಾರ ಆಗುವುದಿಲ್ಲ.