ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಲು ಚಿಂತನೆ: ಎಸ್ಪಿ ಡಾ.ವಿ.ಜೆ.ಶೋಭಾರಾಣಿ
Jul 16 2024, 12:32 AM IST
ರಸ್ತೆ ಅಪಘಾತ ಪ್ರಕರಣಗಳಲ್ಲಿ ಹೆಲ್ಮೆಟ್ ಇಲ್ಲದೆಯೇ ಅನೇಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಜನರಲ್ಲಿ ಸಹ ಜಾಗೃತಿ ಮೂಡಬೇಕಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ತಿಳಿಸಿದರು.
ಕನಕಪುರದಲ್ಲಿ ದ್ವಿಚಕ್ರ ವಾಹನ ಕದ್ದ ಮೂವರು ಅಪ್ರಾಪ್ತರ ಬಂಧನ
Jul 14 2024, 01:37 AM IST
ಕಾನೂನು ಸಂಘರ್ಷಕ್ಕೆ ಒಳಗಾದ 16 ವರ್ಷದ ಮೂವರು ಬಾಲಾಪರಾಧಿಗಳು ಕದ್ದ 7 ಲಕ್ಷ ರು. ಮೌಲ್ಯದ 11 ಮೋಟಾರ್ ಬೈಕ್‌ಗಳನ್ನು ಕನಕಪುರ ನಗರ ಠಾಣಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಳ್ಳತನವಾಗಿದ್ದ ದ್ವಿಚಕ್ರ ವಾಹನಗಳ ಪತ್ತೆ
Jun 09 2024, 01:30 AM IST
ಹನುಮಸಾಗರ ಗ್ರಾಮದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಕಳ್ಳತನವಾಗಿದ್ದ ದ್ವಿಚಕ್ರ ವಾಹನಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ದ್ವಿಚಕ್ರ ವಾಹನದ ಮೂಲಕ 12 ಜ್ಯೋತಿರ್ಲಿಂಗ ದರ್ಶನ ಪಡೆದ ಭಾಗೀರಥಿ
May 27 2024, 01:01 AM IST
ದ್ವಿಚಕ್ರ ವಾಹನದಲ್ಲಿ ಒಬ್ಬಂಟಿಯಾಗಿ (ಸೋಲೋ ರೈಡ್) ಉತ್ತರಾಖಂಡದ ವರೆಗೆ ಪ್ರಯಾಣ ಬೆಳೆಸಿದ್ದ ಯುವತಿ (ಹವ್ಯಾಸಿ ಬೈಕ್ ರೈಡರ್) ಭಾಗೀರಥಿ ಅಜಗೊಂಡ ಭಾನುವಾರ ಸುರಕ್ಷಿತವಾಗಿ ಹುಬ್ಬಳ್ಳಿಗೆ ವಾಪಸಾದರು.
ದ್ವಿಚಕ್ರ ವಾಹನ ಡಿಕ್ಕಿ: ಸವಾರ ಗಂಭೀರ
May 14 2024, 01:09 AM IST
ಪಿಕಪ್ ಮತ್ತು ದ್ವಿ ಚಕ್ರ ವಾಹನ ಡಿಕ್ಕಿಯಾಗಿ ದ್ವಿ ಚಕ್ರ ವಾಹನ ಸವಾರ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ದೂರಿನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ದ್ವಿಚಕ್ರ ವಾಹನದೊಳಗೆ ಗೂಡು ಕಟ್ಟಿದ ಗುಬ್ಬಚ್ಚಿ!
Apr 08 2024, 01:00 AM IST
ಗುಬ್ಬಚ್ಚಿಯೊಂದು ದ್ವಿಚಕ್ರ ವಾಹನದಲ್ಲಿ ಗೂಡು ಕಟ್ಟಿ ವಾಹನದೊಳಗೆ ಮೊಟ್ಟೆ ಇಟ್ಟಿರುವ ಅಪರೂಪ ಪಟ್ಟಣದಲ್ಲಿ ಕಾಣಸಿಗುತ್ತಿದೆ.
ಲಾರಿಗೆ ಸಿಕ್ಕಿ ದ್ವಿಚಕ್ರ ವಾಹನ ಹಿಂಬದಿ ಸವಾರ ಸಾವು
Mar 30 2024, 01:15 AM IST
ಕಾರನ್ನು ತಪ್ಪಿಸಿ ಮುಂದೆ ಬಂದಾಂಗ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ವಾಹನ ಸವಾರ ತೀವ್ರ ಗಾಯಗೊಂಡ ಘಟನೆ ಆನೇಕಲ್ ಬಳಿ ನಡೆದಿದೆ.
ದ್ವಿಚಕ್ರ ವಾಹನದಲ್ಲಿ ದಾಖಲೆ ರಹಿತ 4 ಲಕ್ಷ ರು. ಸಾಗಾಟ ಪತ್ತೆ
Mar 23 2024, 01:07 AM IST
ಟಿಬೇಟಿಯನ್ ನಿರಾಶ್ರಿತ ವ್ಯಕ್ತಿ ತನ್ನ ದ್ವಿಚಕ್ರ ವಾಹನದಲ್ಲಿ ಬೈಲುಕುಪ್ಪೆ ಕಡೆಯಿಂದ ಕುಶಾಲನಗರ ಪಟ್ಟಣ ಕಡೆಗೆ ಹಣ ಸಾಗಿಸುತ್ತಿದ್ದ ಸಂದರ್ಭ ಅಧಿಕಾರಿಗಳು ನಗದು ವಶಪಡಿಸಿಕೊಂಡಿದ್ದಾರೆ. ನಾಲ್ಕು ಲಕ್ಷ ರು. ನಗದು ಹಣವನ್ನು ಕುಶಾಲನಗರ ವಾಹನ ತಪಾಸಣಾ ಕೇಂದ್ರದಲ್ಲಿ ಚುನಾವಣಾ ಅಧಿಕಾರಿಗಳು ಪತ್ತೆ ಹಚ್ಚಿದರು.
ರಸ್ತೆಯಲ್ಲಿ ದ್ವಿಚಕ್ರ ವಾಹನ ಡಿಕ್ಕಿ: ಹಿರಿಯ ವಕೀಲ ಸಾವು
Feb 28 2024, 02:32 AM IST
ಕಾರಿನ ಬಳಿಗೆ ನಡೆದು ಬರುವಾಗ ದ್ವಿಚಕ್ರ ವಾಹನ ಡಿಕ್ಕಿಯಾಗಿ ಹಿರಿಯ ವಕೀಲರೊಬ್ಬರು ಮೃತಪಟ್ಟಿರುವ ಘಟನೆ ಬಸವನಗುಡಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಜರ್ ಬಾದ್ ಪೊಲೀಸರಿಂದ ಕಳ್ಳನ ಬಂಧನ- 20 ದ್ವಿಚಕ್ರ ವಾಹನಗಳ ವಶ
Feb 14 2024, 02:17 AM IST
ಬಂಧಿತನಿಂದ ನಜರ್ ಬಾದ್ ಠಾಣೆಯ 9, ನರಸಿಂಹರಾಜ- 1, ಲಷ್ಕರ್- 1, ಕೃಷ್ಣರಾಜ- 1, ಮಂಡ್ಯ ಪಶ್ಚಿಮ- 4, ಮಂಡ್ಯ ಪೂರ್ವ- 3, ಬೆಂಗಳೂರು ಬ್ಯಾಟರಾಯನಪುರ- 1 ದ್ವಿಚಕ್ರ ವಾಹನ ಕಳುವು ಪ್ರಕರಣಗಳು ಪತ್ತೆಯಾಗಿವೆ.
< previous
1
2
3
4
next >
More Trending News
Top Stories
ರಾಜ್ಯದ 5-6 ಜಿಲ್ಲೆಯಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆ
ಬೆಂಗಳೂರು ಟೆಕ್ಕಿ ಪಾಕ್ ಗಡೀಪಾರಿಗೆ ಸುಪ್ರೀಂ ತಡೆ
ನೇಯ್ಗೆ ಕೂಲಿಗಾರರ ಮಗಳು ರಾಜ್ಯದ ಟಾಪರ್
ಸುಹಾಸ್ ಶೆಟ್ಟಿ ಹತ್ಯೆ : ದಕ್ಷಿಣ ಕನ್ನಡ ಈಗ ನೆತ್ತರ ಕನ್ನಡ!
ಪ.ಬಂಗಾಳ - ಒಡಿಶಾ ನಡುವೆ ಜಗನ್ನಾಥ ದೇಗುಲ ವಿವಾದ