ಮೂಲ್ಕಿ ನಗರ ಪಂಚಾಯಿತಿ ಮಾಸಿಕ ಸಭೆ: ಮಳೆಗಾಲ ಪೂರ್ವ ಸಿದ್ಧತೆ ಚರ್ಚೆ
May 01 2025, 12:49 AM ISTಮಳೆಗಾಲದ ಪೂರ್ವ ತಯಾರಿ, ಅಪಾಯಕಾರಿ ವಿದ್ಯುತ್ ಕಂಬ ಹಾಗೂ ಮರಗಳನ್ನು ತೆರವುಗೂಳಿಸುವ ಬಗ್ಗೆ, ಚರಂಡಿ ಹೂಳೆತ್ತುವಿಕೆ ಮತ್ತಿತರ ವಿಷಯಗಳ ಬಗ್ಗೆ ಮೂಲ್ಕಿಯ ಕಾರ್ನಾಡು ಸಮುದಾಯ ಭವನದಲ್ಲಿ ಜರಗಿದ ಮೂಲ್ಕಿ ನಗರ ಪಂಚಾಯಿತಿ ಮಾಸಿಕ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು.