ಗೊಂದಲದ ಗೂಡಾದ ನಗರ ಸಭೆ ಸಾಮಾನ್ಯ ಸಭೆ
Jul 23 2025, 01:48 AM ISTನಗರಸಬೆಯಲ್ಲಿ ಸದಸ್ಯರು, ರಸ್ತೆ ಸರಿಯಿಲ್ಲ, ಒಳಚರಂಡಿ ಅವೈಜ್ಞಾನಿಕವಾಗಿದೆ,ಕಾಲುವೆ ಚರಂಡಿ ದುರಸ್ತಿಯಾಗಿಲ್ಲ, ಜಕ್ಕಲಮೊಡಗು ಜಲಾಶಯದ ನೀರು ಮತ್ತು ವಿದ್ಯುತ್ ಅಕ್ರಮ ಬಳಕೆಯಾಗುತ್ತಿದೆ, ಮುದ್ದೇನಹಳ್ಳಿಯ ಸತ್ಯಸಾಯಿ ಆಸ್ಪತ್ರೆಗೆ ನೀರು ಒದಗಿಸಬೇಕು ಹೀಗೆ ಸಾಮಾನ್ಯ ಸಭೆಯ ಚರ್ಚೆಯನ್ನು ವಿಷಯಸೂಚಿಗನುಗುಣವಾಗಿ ನಡೆಸದೆ ಮನಬಂದಂತೆ ಮುಂದುವರೆಸಿದ್ದು ವಿಶೇಷವಾಗಿತ್ತು