ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ನದಿ ನೀರು ಹೆಚ್ಚಳ, ಬ್ಯಾರೇಜ್‌ಗಳು ಜಲಾವೃತ
Jul 20 2024, 12:54 AM IST
ಕೃಷ್ಣಾ ನದಿಗೆ 61,130 ಕ್ಯುಸೆಕ್ ನೀರು ಹರಿದು ಬರುತ್ತಿದೆ. ನದಿಯ ನೀರಿನ ಮಟ್ಟ ಸುಮಾರು 3 ಅಡಿಯಷ್ಟು ಮತ್ತೆ ಏರಿಕೆಯಾಗಿದ್ದು, ಕೆಳಹಂತದ ಬ್ಯಾರೇಜ್‌ಗಳು ಮತ್ತೆ ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ.
ಉಕ್ಕಿ ಹರಿಯುತ್ತಿರುವ ಕಪಿಲಾ ನದಿ
Jul 20 2024, 12:53 AM IST
ತೋಪಿನ ಬೀದಿಯಲ್ಲಿ 77 ಮನೆಗಳು, ಹಳ್ಳದಕೇರಿಯಲ್ಲಿ 4 ಮನೆಗಳು, ದೇವಾಲಯದ ಮುಂಭಾಗದ ಬೀದಿ 7 ಮನೆಗಳಿಗೆ ನೀರು ನುಗ್ಗಿ ಜಲಾವೃತ
ಬಂಟ್ವಾಳ: ನೇತ್ರಾವತಿ ನದಿ ಪಾತ್ರದ ರಸ್ತೆ, ಮನೆ, ಅಂಗಡಿಗಳು ಜಲಾವೃತ
Jul 20 2024, 12:50 AM IST
ಕಳೆದ ಮೂರು ದಿನಗಳಿಂದ ೬ ಮೀಟರ್‌ನಲ್ಲಿಯೇ ಹರಿಯುತ್ತಿದ್ದ ನೇತ್ರಾವತಿ ಗುರುವಾರ ರಾತ್ರಿ ನಿರಂತರವಾಗಿ ಸುರಿದ ಮಳೆಗೆ ಶುಕ್ರವಾರ ಮುಂಜಾನೆ ಏಕಾಏಕಿ ೮.೨ ಮೀಟರ್‌ಗೆ ಏರಿಕೆಯಾಗಿ, ತಗ್ಗು ಪ್ರದೇಶಗಳೆಲ್ಲಾ ಜಲಾವೃತವಾಗಿದೆ.
ಕೃಷ್ಣಾ ನದಿ ಪಾತ್ರದಲ್ಲಿ ಹೆಚ್ಚುವರಿ ನೀರು: ಸುರಕ್ಷಿತ ಕ್ರಮ ಪಾಲಿಸಿ
Jul 20 2024, 12:48 AM IST
ದೇವದುರ್ಗ ತಾಲೂಕಿನ ಕೊಪ್ಪರ, ಯಾಟಗಲ್, ಗೂಗಲ್, ಇಟಗಿ ಸೇರಿ ಅನೇಕ ಗ್ರಾಮಗಳಿಗೆ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ ಭೇಟಿ ನೀಡಿ ಪ್ರವಾಹದ ಜಾಗೃತಿ ಮೂಡಿಸಿದರು.
ಉಪ್ಪಿನಂಗಡಿ: ನದಿ ತೀರದ ತಗ್ಗು ಪ್ರದೇಶಗಳು ಜಲಾವೃತ
Jul 20 2024, 12:46 AM IST
ಸರ್ಕಾರಿ ಪದವಿ ಪೂರ್ವ ಕಾಲೇಜು, ಪುಳಿತ್ತಡಿ ಮಠದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ನಾಡ ಕಚೇರಿಯಲ್ಲಿ ದಿನದ ೨೪ ಗಂಟೆ ಕಂಟ್ರೋಲ್ ರೂಂ ಕಾರ್ಯಾಚರಿಸುತ್ತಿದೆ.
ಭಾರಿ ಮಳೆಗೆ ನದಿ ಪ್ರವಾಹ, ಮೊಗೇರ್ ಕುದ್ರು ಗ್ರಾಮ ಜಲಾವೃತ
Jul 19 2024, 12:52 AM IST
ಮನೆಯ ಅಂಗಳದ ವರೆಗೂ ನೀರು, ದನಗಳ ಕೊಟ್ಟಿಗೆ ಸುತ್ತ ನೀರು, ಪ್ರತಿ ಬಾರಿ ಮನವಿ ನೀಡಿದರೂ ಪರಿಹಾರ ಕಾಣದ ಸಮಸ್ಯೆ ಎನ್ನುತ್ತಿರುವ ಸ್ಥಳೀಯರು.
ತುಂಗಾ ನದಿ ಪ್ರವಾಹ ತಡೆಗೋಡೆಗಾಗಿ ಅನುದಾನ ಕೋರಿ ಡಿಸಿಎಂಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಪತ್ರ
Jul 19 2024, 12:49 AM IST
ತುಂಗಾ ನದಿ ಪ್ರವಾಹ ತಡೆಗೋಡೆಗಾಗಿ ಅನುದಾನ ನೀಡಬೇಕು ಎಂದು ಉಪ ಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್ ಅವರಿಗೆ ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಮನವಿ ಸಲ್ಲಿಸಿದರು.
ಶಿರೂರು ಗುಡ್ಡಕುಸಿತ ದುರಂತ ವೇಳೆ ಗಂಗಾವಳಿ ನದಿ ಪಾಲಾಗಿ ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಟ್ಯಾಂಕರ್ : ಗ್ಯಾಸ್ ಖಾಲಿ ಕಾರ್‍ಯ ಯಶಸ್ವಿ
Jul 19 2024, 12:46 AM IST
ಶಿರೂರು ಗುಡ್ಡಕುಸಿತ ದುರಂತ ವೇಳೆ ಗಂಗಾವಳಿ ನದಿ ಪಾಲಾಗಿ ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಟ್ಯಾಂಕರ್‌ನಿಂದ ಸುರಕ್ಷಿತವಾಗಿ ಅನಿಲ ಖಾಲಿ ಮಾಡುವ ಕಾರ್ಯಾಚರಣೆ ಗುರುವಾರ ಯಶಸ್ವಿಯಾಗಿದೆ.
ಹೇಮಾವತಿ ನದಿಗೆ ಹೆಚ್ಚಿನ ನೀರು ಬಿಡುಗೆ ಸಂಭವ; ನದಿ ಪಾತ್ರದ ಜನರಿಗೆ ಎಚ್ಚರಿಕೆ
Jul 19 2024, 12:45 AM IST
ಹೇಮಾವತಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಗೊರೂರು ಜಲಾಶಯದಿಂದ ಯಾವುದೇ ಕ್ಷಣದಲ್ಲಿಯಾದರೂ ಹೇಮಾವತಿ ನದಿಗೆ ನೀರು ಬಿಡುವ ಸಂಭವವಿದೆ. ನದಿ ಪಾತ್ರದ ಜನ ಎಚ್ಚರಿಕೆಯಿಂದ ಇರುವಂತೆ ಹೇಮಾವತಿ ಜಲಾಶಯ ಯೋಜನೆಯ ಅಧೀಕ್ಷಕ ಎಂಜಿನಿಯರ್ ತಿಳಿಸಿದ್ದಾರೆ.
ಪುನರ್ವಸು ಮಳೆ ಅಬ್ಬರ : ಶಿವಮೊಗ್ಗ ನಗರದಲ್ಲಿ ಮೈದುಂಬಿ ಹರಿಯುತ್ತಿರುವ ತುಂಗಾ ನದಿ
Jul 18 2024, 01:43 AM IST
ಶಿವಮೊಗ್ಗ ನಗರದಲ್ಲಿ ಮೈದುಂಬಿ ಹರಿಯುತ್ತಿರುವ ತುಂಗಾ ನದಿಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಬುಧವಾರ ಕೋರ್ಪಲಯ್ಯ ಛತ್ರ ಮಂಟಪದ ಬಳಿ ತುಂಗೆಗೆ ಬಾಗೀನ ಅರ್ಪಿಸಿದರು.
< previous
1
...
17
18
19
20
21
22
23
24
25
...
30
next >
More Trending News
Top Stories
ಸಿಎಂ ಕುರ್ಚಿಗಾಗಿ ಬಡಿದಾಟ : ನಿಖಿಲ್ ಕುಮಾರಸ್ವಾಮಿ
ಬೆಂಗ್ಳೂರನ್ನು ‘ಸ್ಕಿಲ್’ ರಾಜಧಾನಿ ಮಾಡ್ತೀವಿ : ಸಿಎಂ ಸಿದ್ದರಾಮಯ್ಯ
‘ಶಕ್ತಿ’ ಸ್ಕೀಂನಿಂದ ವಾಯುಮಾಲಿನ್ಯ ತಗ್ಗಿದೆ : ನರೇಂದ್ರಸ್ವಾಮಿ
ಕೊಲೆ ಕೇಸ್ ಸಾಬೀತಾದ್ರೆ ದರ್ಶನ್‌ಗೇನು ಶಿಕ್ಷೆ? ಮರಣದಂಡನೆ, ಜೀವಾವಧಿಗೂ ಅವಕಾಶವಿದೆ
ಬೆಳಗಾವಿಯ ಹಲವು ತಾಲೂಕುಗಳಲ್ಲಿ ಬೀದಿಗಿಳಿದ ರೈತರು : ಹೋರಾಟ ತೀವ್ರ ಸ್ವರೂಪ