• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಸರಸ್ವತಿ ನದಿ ಪುನಃಶ್ಚೇತನದಿಂದ ರಾಜಸ್ಥಾನಕ್ಕೆ ನೀರು: ಜಗದೀಶ್ ಗಾಂಧಿ

Mar 22 2024, 01:01 AM IST
ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ ಮತ್ತು ಮಣಿಪಾಲ ರೋಟರಿ ಜಂಟಿಯಾಗಿ ‘ಸರಸ್ವತಿ ರಿವರ್ ವಾಟರ್ ಆ್ಯಂಡ್ ಎನ್ವಿರಾನ್ಮೆಂಟ್’ ವಿಷಯದ ಕುರಿತು ವಿಚಾರಗೋಷ್ಠಿ ಆಯೋಜಿಸಿತ್ತು. ಹಿರಿಯ ಸಂಶೋಧಕ ಜಗದೀಶ ಗಾಂಧಿ ಉಪನ್ಯಾಸ ನೀಡಿದರು.

ಭೀಮಾ ನದಿ ವಿಚಾರದಾಗ ಜನನಾಯಕರು ಮಕ್ಕೊಂಡಾರ್ರಿ: ಶೋಭಾ

Mar 22 2024, 01:00 AM IST
ಅಫಜಲ್ಪೂರದಲ್ಲಿ ಭೀಮಾ ನದಿಗಾಗಿ ಶುರುವಾಗಿರುವ ಆಮರಣಾಂತ ಉಪವಾಸ ಸತ್ಯಾಗಹದಲ್ಲಿ ಬಿಜೆಪಿ ಓಬಿಸಿ ಮೋರ್ಚಾ ಮುಖಂಡರಾದ ಶೋಭಾ ಬಾಣಿ ಪಾಲ್ಗೊಂಡು ಭೀಮಾ ಬತ್ತಲು ಸರ್ಕಾರದ ಇಚ್ಚಾಶಕ್ತಿ ಕೊರತೆ ಕಾರಣವೆಂದು ಆಕ್ರೋಶ ಹೊರಹಾಕಿದರು.

ಭೀಮಾ ನದಿ ನೀರಿಗಾಗಿ ಅಫಜಲ್ಪುರ ಭಾಗಶಃ ಬಂದ್

Mar 21 2024, 01:03 AM IST
ಅಫಜಲ್ಪುರ ಪಟ್ಟಣ ಬಂದ್‌ಗೆ ಕರೆ ನೀಡಿದ್ದ ಹಿನ್ನಲೆಯಲ್ಲಿ ವರ್ತಕರು, ವ್ಯಾಪಾರಿಗಳು, ಮಠಾಧೀಶರು, ಸಾರ್ವಜನಿಕರು, ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತ ಪಡಿಸಿದ್ದು ಅಫಜಲ್ಪುರ ಪಟ್ಟಣ ಭಾಗಶಃ ಬಂದ್ ಆಗಿತ್ತು.

ಬತ್ತಿದ ವರದಾ ನದಿ-ಹೆಚ್ಚಿದ ನೀರಿನ ಬವಣೆ

Mar 21 2024, 01:01 AM IST
ವರದಾ ನದಿ ಬತ್ತಿ ಎರಡು ತಿಂಗಳಾಗಿದ್ದು, ಕೆರೆಕಟ್ಟೆಗಳು ಬರಡಾಗಿವೆ. ಪಟ್ಟಣದ ಪುರಾತನ ಮೋತಿ ತಲಾಬ್‌ ಕೂಡ ಬತ್ತುತ್ತಿದೆ. ಕೆರೆ ತುಂಬಿಸುವ ಯೋಜನೆ ಮಾಡಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆರೆಗಳು ಬರಡಾಗಿವೆ.

ಭೀಮಾ ನದಿ ನೀರಿಗೆ ಮಹಾರಾಷ್ಟ್ರ ಕನ್ನ!

Mar 19 2024, 12:47 AM IST
ಪ್ರತಿ ಬಾರಿ ಮಳೆ ಕೊರತೆ ಕಾಡಿದಾಗ, ಭೀಕರ ಬರಗಾಲ ಎದುರಾದಾಗ ಕಲಬುರಗಿ, ವಿಜಯಪುರ, ಯಾದಗಿರಿ ಜಿಲ್ಲೆಗಳ ಭೀಮಾ ನದಿ ತೀರದ ಲಕ್ಷಾಂತರ ರೈತರು 2 ಕಾರಣಕ್ಕಾಗಿ ಕಂಗಾಲಾಗುತ್ತಾರೆ.

ಶರಾಬಿ ನದಿ ಸ್ವಚ್ಛತೆಗೆ ಆಗ್ರಹ

Mar 13 2024, 02:04 AM IST
ಶರಾಬಿ ನದಿಯಲ್ಲಿ ವ್ಯಾಪಕವಾಗಿ ಹೂಳು ತುಂಬಿದೆ. ಅದರಂತೆ ನದಿ ಕಲುಷಿತಗೊಂಡಿದ್ದು, ಶುದ್ಧೀಕರಣದ ಅಗತ್ಯವಿದೆ.

ಶರಾಬಿ ನದಿ ಸ್ವಚ್ಛತೆಗೆ ಕ್ರಮಕೈಗೊಳ್ಳಿ

Mar 09 2024, 01:33 AM IST
ಶರಾಬಿ ನದಿ ರಕ್ಷಿಸಿ, ಅದರ ನೈರ್ಮಲ್ಯ ಕಾಪಾಡಿಕೊಳ್ಳಬೇಕೆಂದು ಶರಾಬಿ ನದಿ ರಕ್ಷಿಸಿ ಹೋರಾಟ ಸಮಿತಿಯ ನಿಯೋಗ ಸಹಾಯಕ ಆಯುಕ್ತರನ್ನು ಭೇಟಿಯಾಗಿ ನದಿ ರಕ್ಷಿಸುವಲ್ಲಿ ಗಮನ ಹರಿಸಬೇಕು ಎಂದು ಒತ್ತಾಯಿಸಿತು.

ಮೂವರು ಯುವಕರು ಕಾವೇರಿ ನದಿ ಪಾಲು: ಒಬ್ಬನ ಮೃತದೇಹ ಪತ್ತೆ

Mar 08 2024, 01:48 AM IST
ಚಿಕ್ಕತೂರಿನ ನಿವಾಸಿ ಶ್ರೀನಿವಾಸ್ ಅಲಿಯಾಸ್ ಅಪ್ಪು (23) ಕಣಿವೆಯ ಸಚಿನ್ (25), ಮುಳುಸೋಗೆಯ ಜನತಾ ಕಾಲೋನಿಯ ನಿವಾಸಿ ವಿನೋದ್ (25) ಕೂಡಿಗೆಯಲ್ಲಿ ಗುರುವಾರ ಸಂಜೆ ಕಾವೇರಿ ನದಿಯಲ್ಲಿ ಮುಳುಗಿದ ಯುವಕರು. ಇದರಲ್ಲಿ ಶ್ರೀನಿವಾಸ್ ಮೃತದೇಹವನ್ನು ಹೊರ ತೆಗೆಯಲಾಗಿದೆ.

ನದಿ ನೀರು ಬಳಕೆಗೆ ನಿರ್ಬಂಧ ಹಿಂಪಡೆಯಲು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಆಗ್ರಹ

Mar 08 2024, 01:46 AM IST
ಕಾಫಿ ಬೆಳೆಗಾರ ಹಿತ ದೃಷ್ಟಿಯಿಂದ ಜಿಲ್ಲಾಧಿಕಾರಿ ನದಿಗಳಿಂದ ಕೃಷಿ ನೀರಾವರಿಗೆ ನೀರು ಬಳಕೆ ರದ್ದು ಆದೇಶ ಹಿಂಪಡೆಯಬೇಕೆಂದು ಒತ್ತಾಯಿಸಿ ಬಿಜೆಪಿ ಕೃಷಿ ಮೋರ್ಚಾ ಮತ್ತು ಕಾಫಿ ಬೆಳೆಗಾರರು ಗುರುವಾರ ನಾಪೋಕ್ಲು ಉಪತಹಸೀಲ್ದಾರ್ ಸುನಿಲ್ ಕುಮಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ನದಿ ನೀರು ಬಳಕೆ ನಿಷೇಧಾಜ್ಞೆ ಹಿಂಪಡೆಯಲು ಕಾಫಿ ಬೆಳೆಗಾರರ ಆಗ್ರಹ

Mar 08 2024, 01:45 AM IST
ಕಾಫಿ ಕೃಷಿಯು ಪುಟ್ಟ ಜಿಲ್ಲೆಯಾದ ಕೊಡಗಿನ ಬೆಳೆಗಾರರ ಜೀವನಾಡಿಯಾಗಿದೆ. ರೈತರು ಮಾರ್ಚ್ ತಿಂಗಳಲ್ಲಿ ಮಳೆ ಸಿಗದಿದ್ದರೆ ನೀರಾವರಿ ಮೂಲಕ ತಮ್ಮ ಕಾಫಿ ಗಿಡ ಹಾಗೂ ಇಳುವರಿ ರಕ್ಷಿಸಿಕೊಂಡು ತಮ್ಮ ಜೀವನ ನಡೆಸುತ್ತಾರೆ. ಜಿಲ್ಲಾಧಿಕಾರಿ ನದಿ ನೀರು ಬಳಕೆಗೆ ನಿರ್ಬಂಧ ಹೇರಿದ್ದು ಬೆಳೆಗಾರರಿಗೆ ಸಮಸ್ಯೆಯಾಗಿದೆ ಎಂದು ಕಾಫಿ ಬೆಳೆಗಾರರು ಆಕ್ಷೇಪಿಸಿದ್ದಾರೆ.
  • < previous
  • 1
  • ...
  • 18
  • 19
  • 20
  • 21
  • 22
  • 23
  • 24
  • 25
  • 26
  • next >

More Trending News

Top Stories
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ
ಡಿಮ್ಯಾಂಡಿಗೆ ತಕ್ಕ ಸರಬರಾಜಿಲ್ಲದ್ದೇ ಗೋಧಿ ಹಿಟ್ಟಿನ ಉದ್ಯಮಕ್ಕೆ ಪ್ರೇರಣೆಯಾಯ್ತು
ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಟಿಪ್ಪುನಿಂದ ಕೆಆರೆಸ್‌ ಎಂಬ ಹೇಳಿಕೆ ಅಕ್ಷಮ್ಯ : ಬಿವೈವಿ
ಮುಸ್ಲಿಂ ಯುವತಿ ಪ್ರೀತಿಸಿದ್ದ ಹಿಂದೂ ಹತ್ಯೆ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved