ಯಕ್ಷಗಾನ ಜನರನ್ನು ಆಕರ್ಷಿಸುವ ಕಲೆ: ರೋಹಿದಾಸ ನಾಯಕ
Sep 22 2024, 01:50 AM ISTಕುಮಟಾ ತಾಲೂಕಿನ ಕೂಜಳ್ಳಿ ಮೋಹನ ನಾಯ್ಕ ರಚಿಸಿದ ಬಯಲಾಟ - ಬಣ್ಣದ ಮನೆ ಕೃತಿಯನ್ನು ಕುಮಟಾದಲ್ಲಿ ಸಾಹಿತಿಗಳು ಬಿಡುಗಡೆ ಮಾಡಿದರು. ಯಕ್ಷಗಾನ ಕಲೆಯಲ್ಲಿ ನೃತ್ಯ, ಸಂಗೀತ, ಸಾಹಿತ್ಯ, ಭಾಗವತಿಕೆ ಎಲ್ಲವೂ ಇದೆ. ಜನರನ್ನು ಆಕರ್ಷಿಸುವ ಕಲೆ ಇದಾಗಿದೆ ಎಂದು ಸಾಹಿತಿ ರೋಹಿದಾಸ ನಾಯಕ ಹೇಳಿದರು.