ಒಂದೂವರೆ ತಿಂಗಳಾದ್ರೂ ಭದ್ರಾ ನೀರು ತಲುಪದೇ ಕೃಷಿಗೆ ಹಿನ್ನಡೆ
Mar 25 2025, 12:51 AM ISTಭದ್ರಾ ನಾಲೆಯಲ್ಲಿ ನೀರುಹರಿಸಿ, ಒಂದೂವರೆ ತಿಂಗಳಾಗಿದೆ. ಆದರೆ, ಕೊನೆ ಭಾಗದ ಗಂಗನರಸಿ, ಗುತ್ತೂರು, ಮಂಡಲೂರು, ಅಗಸನಕಟ್ಟೆ, ಸಿದ್ದಾಪುರ ಮತ್ತು ಕೋಡಿಹಳ್ಳಿ ಗ್ರಾಮಗಳ ನೂರಾರು ರೈತರ, ದೇವರಬೆಳಕೆರೆ ಪಿಕಪ್ ವ್ಯಾಪ್ತಿಯ ಜಮೀನುಗಳಿಗೆ ಇದುವರೆಗೂ ನೀರು ತಲುಪಿಲ್ಲ ಎಂದು ಆರೋಪಿಸಿ ದಾವಣಗೆರೆ ತಾಲೂಕಿನ ನೂರಾರು ರೈತರು ಮಲೇಬೆನ್ನೂರಿನ ನೀರಾವರಿ ಇಲಾಖೆ ಕಚೇರಿ ಎದುರು ಸೋಮವಾರ ಶಾಮಿಯಾನ ಹಾಗೂ ಮುಖಂಡ ಎಂ.ಜಿ. ನಂಜುಂಡ ಸ್ವಾಮಿ ಭಾವಚಿತ್ರದೊಂದಿಗೆ ಧರಣಿ ನಡೆಸಿದ್ದಾರೆ.