ಸಿಎಂ ಬರೋದ್ ಯಾವಾಗ , ನಮಗೆ ನೀರು ಕೊಡೋದು ಯಾವಾಗ?
Mar 19 2025, 12:34 AM ISTಪ್ಲೋರೈಡ್ ಯುಕ್ತ ನೀರಿನ ಸೇವನೆಯಿಂದ ತಾಲೂಕಿನ ಜನತೆ ಈಗಾಗಲೇ ತತ್ತರಿಸಿದ್ದು ಶುದ್ಧ ನೀರಿಗೆ ಹಾಹಾಕಾರ ಶುರುವಾಗಿದೆ. ಈಗಾಗಲೇ ಬೃಹತ್ ಟ್ಯಾಂಕ್ಗಳಿಗೆ ತುಂಗಭದ್ರಾ ಕುಡಿಯುವ ನೀರು ಬಂದಿದ್ದು ಮನೆಮನೆಗೆ ಬರಲು ಇನ್ನೂ ಎಷ್ಟು ದಿನ ಕಾಯಬೇಕೆಂದು ತಾಲೂಕಿನ ಜನತೆ ಮುಖ್ಯಮಂತ್ರಿ, ಶಾಸಕ ಹಾಗೂ ಜಿಲ್ಲಾಧಿಕಾರಿಗಳಿಗೆ ಪ್ರಶ್ನಿಸುತ್ತಿದ್ದಾರೆ.