ಕೆರೆಗೆ ತ್ಯಾಜ್ಯ ನೀರು; ಫಾಕ್ಸ್ಕಾನ್ ಕಂಪನಿಗೆ ಎಚ್ಚರಿಕೆ
Apr 03 2025, 02:45 AM ISTದೊಡ್ಡಬಳ್ಳಾಪುರ: ನಮ್ಮ ತಾಲೂಕಿನ ಜನರ ಜೀವ ತೆಗೆಯಲು ಬಂದಿದ್ದೀರಾ, ಕೊನಘಟ್ಟ ಕೆರೆಗೆ ಹರಿದು ಹೋಗುತ್ತಿರುವ ಕಾರ್ಖಾನೆಯ ಕಲುಷಿತ ಘನ ತ್ಯಾಜ್ಯ ನೀರನ್ನು ಈ ಕೂಡಲೇ ನಿಲ್ಲಿಸದಿದ್ದರೆ ಕಾರ್ಖಾನೆಯ ಮುಂದೆ ಧರಣಿ ಕೂರುತ್ತೇನೆ ಎಂದು ಶಾಸಕ ಧೀರಜ್ ಮುನಿರಾಜ್ ಫಾಕ್ಸ್ಕಾನ್ ಕಂಪನಿ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.