ಚಿಂತಾಮಣಿಗೆ ಕುಡಿಯುವ ನೀರು ಪೂರೈಕೆಗೆ ಯೋಜನೆ
Apr 20 2025, 01:55 AM ISTಚಿಂತಾಮಣಿ ನಗರಕ್ಕೆ ಶಾಶ್ವತವಾಗಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ನೆಕ್ಕುಂದಿ ಕೆರೆ ಕುಡಿಯುವ ನೀರಿನ ಯೋಜನೆಯನ್ನು 80 ಕೋಟಿ ವೆಚ್ಚದಲ್ಲಿ, ಕನ್ನಂಪಲ್ಲಿ ಕೆರೆ ಕುಡಿಯುವ ನೀರಿನ ಯೋಜನೆಯನ್ನು 35 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು, ಭಕ್ತರಹಳ್ಳಿ ಅರಸನಕೆರೆ ನೀರಿನ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು.