ರಾಸಾಯನಿಕ ತ್ಯಾಜ್ಯ ಹಳ್ಳಕ್ಕೆ: ನೀರು ಕಲುಷಿತ
Jul 01 2024, 01:56 AM ISTಹುಮನಾಬಾದ್ ಕೈಗಾರಿಕಾ ಪ್ರದೇಶದ ಕೆಲ ಕಾರ್ಖಾನೆಗಳ ರಾಸಾಯನಿಕದಿಂದ ನೀರು ಕಲುಷಿತ. ಈ ನೀರು ಬೀದರ್ ಸೇರಿದಂತೆ ಮತ್ತಿತರ ನಗರ ಪಟ್ಟಣದ ಜನತೆಗೆ ಕುಡಿಯುವ ನೀರು ಪೂರೈಕೆಗೂ ಸಾಗುವುದು ಆತಂಕ ತಂದಿದ್ದರೂ ಆದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾತ್ರ ಮೌನಕ್ಕೆ ಜಾರಿದ್ದಾರೆ.