ಪುರಸಭೆ ನಿರ್ಲಕ್ಷ್ಯ: ಕಬಿನಿ ಕುಡಿವ ನೀರು ಪೋಲು
Jan 11 2024, 01:31 AM ISTಗುಂಡ್ಲುಪೇಟೆಗೆ ಕಬಿನಿ ನೀರು ಸರಬರಾಜಾಗುವ ಪೈಪ್‌ಲೈನ್ ತಾಲೂಕಿನ ಮಳವಳ್ಳಿ ಗೇಟ್ ಬಳಿ ಒಡೆದು ಕುಡಿವ ನೀರು ಪುರಸಭೆಯ ನಿರ್ಲಕ್ಷ್ಯಕ್ಕೆ ಪೋಲಾಗುತ್ತಿದೆ ಜೊತೆಗೆ ಪೋಲಾಗುವ ನೀರು ಕಿಮೀಗಟ್ಟಲೇ ಹರಿಯುತ್ತಿದೆ. ಕುಡಿವ ನೀರು ಒಂದೆಡೆ ಪೋಲಾಗುತ್ತಿದೆ ಮತ್ತೊಂದೆಡೆ ಪೋಲಾಗುವ ನೀರು ಪೈಪ್‌ಲೈನ್‌ನಿಂದ ಪೂರ್ವಕ್ಕೆ ಕಿಲೋ ಮೀಟರ್ ದೂರ ಹರಿದು ಈರುಳ್ಳಿ ಬೆಳೆ ಕೊಳೆಯುವ ಆತಂಕ ರೈತರೊಬ್ಬರಿಗೆ ಎದುರಾಗಿದೆ.