ರೈತರ ಜಮೀನಿಗೆ ನೀರು ನೀಡಲು ₹150 ಕೋಟಿಗೆ ಮನವಿ: ಸಂಸದೆ ಡಾ.ಪ್ರಭಾ
Mar 02 2025, 01:19 AM ISTಶೌಚಾಲಯ, ಕಾಲುವೆಗಳ ದುರಸ್ತಿ, ವಿದ್ಯುತ್, ಸ್ವಚ್ಛತೆ, ಕಸ ವಿಲೇವಾರಿಗಾಗಿ ಹರಿಹರ ತಾಲೂಕಿಗೆ ೬೫ ಲಕ್ಷ ರು. ಸಂಸದರ ಅನುದಾನವನ್ನು ನೀಡಲಾಗಿದೆ. ಕೊನೇ ಭಾಗದ ಜಮೀನುಗಳಿಗೆ ನೀರು ಹರಿಸಲು 150 ಕೋಟಿ ರು. ಅನುದಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮನವಿ ಮಾಡಿದ್ದಾರೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.