• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಶಾಂತಿ, ನೆಮ್ಮದಿ, ಭಕ್ತಿಯಿಂದ ನಡೆದರೆ ಮುಕ್ತಿ: ಪಂಡಿತ್ ವೆಂಕಟೇಶ ಆಚಾರ್ಯ

May 14 2025, 12:00 AM IST
ಧರ್ಮದ ವಿಜಯ, ಭಕ್ತರ ರಕ್ಷಣೆ ಮತ್ತು ಅಧರ್ಮ ನಾಶದ ಸಂಕೇತವಾಗಿದೆ. ದೇವರಲ್ಲಿ ಅಚಲ ನಂಬಿಕೆ ಇರುವವರೆಗೆ ಯಾರೂ ಹಾನಿ ಮಾಡಲು ಸಾಧ್ಯವಿಲ್ಲ.

ಪಾಕ್‌ ಪೂರ್ಣ ನಾಶವಾದ್ರೆ ಭಾರತಕ್ಕೆ ನೆಮ್ಮದಿ

May 13 2025, 01:32 AM IST
ಕನ್ನಡಪ್ರಭ ವಾರ್ತೆ ವಿಜಯಪುರ ಪಾಕಿಸ್ತಾನವನ್ನು ಸಂಪೂರ್ಣ ನಾಶಗೊಳಿಸಿದರೆ ಮಾತ್ರ ಭಾರತಕ್ಕೆ ನೆಮ್ಮದಿಯಿದೆ. ಹೀಗಾಗಿ ಆ ದೇಶವನ್ನು ನಾಶಗೊಳಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಮಾಡುತ್ತೇನೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಯೋಗ, ಕ್ರೀಡೆಯಿಂದ ಮನಸ್ಸಿಗೆ ನೆಮ್ಮದಿ: ಒಲಂಪಿಯನ್ ಚೆಪ್ಪುಡಿರ ಪೂಣಚ್ಚ

May 11 2025, 01:25 AM IST
ಮನಸ್ಸಿಗೆ ಒತ್ತಡ ಉಂಟಾದಾಗ ಕ್ರೀಡೆ ಹಾಗೂ ಯೋಗಾಭ್ಯಾಸಗಳಿಂದ ನೆಮ್ಮದಿ ದೊರಕುತ್ತದೆ ಎಂದು ಚೆಪ್ಪುಡಿರ ಪೂಣಚ್ಚ ಹೇಳಿದರು.

ಶಂಕರಾಚಾರ್ಯರ ತತ್ವಗಳಿಂದ ನೆಮ್ಮದಿ

May 06 2025, 12:18 AM IST
ಶಂಕರಾಚಾರ್ಯರ ಬಗ್ಗೆ ಎಷ್ಟು ತಿಳಿದುಕೊಳ್ಳುತ್ತೇವೋ ಅಷ್ಟು ಭಗವಂತನ ಹತ್ತಿರ ಹೋಗಲು ಸಾಧ್ಯವಾಗುತ್ತದೆ. ಅಷ್ಟೊಂದು ಮಾರ್ಗದರ್ಶನ ನೀಡಿರುವಂತಹ ದಾರ್ಶನಿಕರು ಅವರಾಗಿದ್ದಾರೆ.

ನೀರಾವರಿ ಯೋಜನೆ ಮೂಲಕ ರೈತರಿಗೆ ನೆಮ್ಮದಿ ನೀಡಲು ಯತ್ನ: ಶಾಸಕ ಶ್ರೀನಿವಾಸ ಮಾನೆ

May 05 2025, 12:47 AM IST
ಈಗಾಗಲೆ ಬಾಳಂಬೀಡ, ಹಿರೇಕಾಂಶಿ, ಬಸಾಪೂರ ನೀರಾವರಿ ಯೋಜನೆಗಳು ಸಾಕಾರಗೊಂಡಿವೆ. ಕೆಲವೇ ದಿನಗಳಲ್ಲಿ ನರೇಗಲ್ಲ, ಬ್ಯಾಗವಾದಿ, ಕೂಸನೂರ ಏತ ನೀರಾವರಿಗಳನ್ನು ಮಂಜೂರುಗೊಳಿಸಲಾಗುತ್ತದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.

ಬಸವಣ್ಣ ವಚನಗಳಿಂದ ದೇಶಕ್ಕೆ ಶಾಂತಿ ನೆಮ್ಮದಿ ಸಿಗಲಿದೆ: ಪ್ರಾಚಾರ್ಯ ಡಾ ಪಂಡಿತ ಬಿ.ಕೆ

May 01 2025, 12:49 AM IST
ಕಲ್ಯಾಣನಾಡಿನ ಸಮಾನತೆಯ ಹರಿಕಾರ ಸಮ ಸಮಾಜದ ಕ್ರಾಂತಿಕಾರಿ, ಭಕ್ತಿ ಬಂಡಾರಿ ೧೨ನೇ ಶತಮಾನದ ಬಸವಣ್ಣನವರು ತಮ್ಮ ಭಕ್ತಿಪ್ರಧಾನ ವಚನಗಳಿಂದ ಸಮಾಜ ಸುಧಾರಣೆ ಮಾಡಿ, ಸಮಾಜದ ಏಳಿಗೆಗೆ ದುಡಿದ ಮಹಾನ್‌ ಸುಧಾರಣೆಗಾರ ಆಗಿದ್ದರು ಎಂದು ಸೇಡಂ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ. ಪಂಡಿತ.ಬಿ.ಕೆ ಹೇಳಿದರು.

ಬಸವ ತತ್ವಗಳ ಪಾಲನೆಯಿಂದ ಶಾಂತಿ, ನೆಮ್ಮದಿ

Apr 30 2025, 02:06 AM IST
ಬಸವಣ್ಣನವರ ವಚನ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪಾಲನೆ ಮಾಡಬೇಕು. ಇದರಿಂದ ನಮ್ಮ ನಮ್ಮಲ್ಲಿ ಜಗಳಗಳು ಬರುವುದಿಲ್ಲ. ಯುದ್ಧಗಳು ಸೇರಿದಂತೆ ಯಾವುದೇ ರೀತಿಯ ಅಹಿತಕರ ಘಟನೆಗಳು ಆಗುವುದಿಲ್ಲ. ಆಗ ಸಮಾಜದಲ್ಲಿ ಸದಾ ಶಾಂತಿ, ನೆಮ್ಮದಿ ನೆಲೆಸಿರುತ್ತದೆ ಎಂದು ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.

ಭಯೋತ್ಪಾನೆ ನಾಶವಾದರೆ ಮಾತ್ರ ಜಗತ್ತಿಗೆ ನೆಮ್ಮದಿ: ಡಾ.ಪ್ರಭಾಕರ ಭಟ್‌

Apr 25 2025, 11:47 PM IST
ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಅಪಾಯಕರ ಮೇಲಿನ ದಾಳಿಯನ್ನು ಖಂಡಿಸಿ ಕಲ್ಲಡ್ಕ ಪೇಟೆಯಲ್ಲಿ ಶುಕ್ರವಾರ ಸಂಜೆ ನಡೆದ ಬೃಹತ್ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್‌ ಕಲ್ಲಡ್ಕ ಮಾತನಾಡಿದರು.

ಅಧ್ಯಾತ್ಮದಿಂದ ಮಾತ್ರ ನೆಮ್ಮದಿ ಕಾಣಲು ಸಾಧ್ಯ

Apr 21 2025, 01:00 AM IST
ಮಕ್ಕಳಿಗೆ ಬಾಲ್ಯದಲ್ಲಿ ಉತ್ತಮ ಶಿಕ್ಷಣ ನೀಡುವುದರೊಂದಿಗೆ ಉತ್ತಮ ಸಂಸ್ಕಾರ ಸಿಗುವಂತೆ ಮಾಡುವುದು ಇಂದು ತುಂಬಾ ಅಗತ್ಯವಿದೆ.

ಆದರ್ಶಮಯ ಜೀವನದಿಂದ ನೆಮ್ಮದಿ ಸಾಧ್ಯ: ಮಣಕವಾಡ ಮೃತ್ಯುಂಜಯ ಶ್ರೀ

Apr 21 2025, 12:47 AM IST
ಆದರ್ಶಮಯ ಜೀವನದಿಂದ ನೆಮ್ಮದಿ ಸಿಗುವದು. ಆದ್ದರಿಂದ ಪ್ರತಿಯೊಬ್ಬರಲ್ಲಿ ಇಂತಹ ವ್ಯಕ್ತಿತ್ವ ನಿರ್ಮಾಣಗೊಳ್ಳಲು ಪರಹಿತ ಚಿಂತನೆ, ಪರೋಪಕಾರ, ನಿಸ್ವಾರ್ಥ ಸಮಾಜಮುಖಿ ಮತ್ತು ಧರ್ಮಾಧಿ ಕಾರ್ಯಗಳಲ್ಲಿ ತೊಡಗುವದು, ಅಸಹಾಯಕರಿಗೆ ನೆರವಾಗುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಮಣಕವಾಡ ಅಭಿನವ ಮೃತ್ಯುಂಜಯ ಶ್ರೀಗಳು ಹೇಳಿದರು.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • ...
  • 21
  • next >

More Trending News

Top Stories
ಬಾಹ್ಯಾಕಾಶದಿಂದ ಫ್ರೀಜ್‌ ಮಾಡಿದ್ದ ಹೆಸರು, ಮೆಂತ್ಯೆ ವಾಪಸ್‌!
ಶುಲ್ಕ ಪಾವತಿಸದ ವಿದ್ಯಾರ್ಥಿನಿ ತಾಯಿ ತಾಳಿ ಬಿಚ್ಚಿಸಿಕೊಂಡಿದ್ದ ಚೇರ್‌ಮನ್‌ ಕ್ಷಮೆ
ರಮ್ಯಾ ಹಾಗೂ ವಿನಯ್‌ ಸುತ್ತಾಟದ ಫೋಟೋ ಟ್ರೆಂಡಿಂಗ್‌
ಯಶ್ ದೃಷ್ಟಿಕೋನ ಅಚ್ಚರಿಗೊಳಿಸಿತು : ರುಕ್ಮಿಣಿ ವಸಂತ್
ಬ್ಯಾಲೆಟ್ ಪೇಪರ್ ಅಕ್ರಮ ಈಗ ಸುಲಭವಲ್ಲ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved