ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ 75 ಸಾವಿರಕ್ಕೂ ಅಧಿಕ ಸದಸ್ಯತ್ವ ನೋಂದಣಿ : ಸಿ.ಕೆ. ಸತೀಶ್
Sep 03 2024, 01:45 AM ISTಮದ್ದೂರು ಕ್ಷೇತ್ರ ವ್ಯಾಪ್ತಿ ಐದು ಹೋಬಳಿಗಳ 185 ಗ್ರಾಮಗಳ ಪ್ರತಿ ಬೂತ್ ಮಟ್ಟದಲ್ಲಿ ಕನಿಷ್ಠ 300 ಸದಸ್ಯತ್ವ ಗುರಿ ಗೊಂದಲಾಗಿದೆ. ಸೆ.2 ರಿಂದ ಅ.2ರವರೆಗೆ ಎರಡು ಹಂತದಲ್ಲಿ ನಿರಂತರವಾಗಿ ನಡೆಯುವ ಸದಸ್ಯತ್ವ ಅಭಿಯಾನದಲ್ಲಿ ಕ್ಷೇತ್ರದಿಂದ ಒಟ್ಟು 75,900 ಸದಸ್ಯತ್ವದ ಗುರಿ ಹೊಂದಲಾಗಿದೆ.