ನೋಂದಣಿ ಕಾರ್ಯದಲ್ಲಿ ಲೋಪಗಳಾಗದಂತೆ ಎಚ್ಚರಿಕೆ ವಹಿಸಿ
Jun 19 2024, 01:06 AM ISTಜನನ, ಮರಣ ದಾಖಲಾತಿಗಳು ಪ್ರತಿಯೊಬ್ಬ ಸಾರ್ವಜನಿಕರಿಗೆ ಅತೀ ಅಮೂಲ್ಯವಾದ ದಾಖಲೆಗಳಾಗಿದ್ದು, ಇವುಗಳ ನೋಂದಣಿ ಕಾರ್ಯದಲ್ಲಿ ಯಾವುದೇ ರೀತಿಯ ಲೋಪಗಳಾಗದಂತೆ ಅತೀ ಜಾಗರೂಕತೆಯಿಂದ ದಾಖಲಿಸುವಂತೆ ಹೆಚ್ಚುವರಿ ಜಿಲ್ಲಾ ಜನನ, ಮರಣ ನೋಂದಣಾಧಿಕಾರಿ ಹಾಗೂ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ರೇಖಾ ಶೆಟ್ಟರ ಸೂಚಿಸಿದರು.