ಪ್ರತಿಯೊಬ್ಬರು ಆಹಾರ ಪರವಾನಗಿ ನೋಂದಣಿ ಮಾಡಿಕೊಳ್ಳಿ: ಡಾ.ಕಾಂತರಾಜ್
May 14 2024, 01:09 AM ISTಇಂದು ಆಹಾರ ಕಲಬೆರಕೆ ಪ್ರಮಾಣದ ಅಧಿಕವಾಗುತ್ತಿದ್ದು, ಜನರಿಗೆ ಕಲಬೆರಕೆ ಆಹಾರದಿಂದ ಹಲವಾರು ಮಾರಣಾಂತಿಕ ಕಾಯಿಲೆಗೆ ಮನುಷ್ಯ ತುತ್ತಾಗುತ್ತಿದ್ದು, ಇಂತಹ ಪ್ರಮಾಣವನ್ನು ಕುಗ್ಗಿಸುವ ನಿಟ್ಟಿನಲ್ಲಿ ಆಹಾರ ಉದ್ಯಮಿಗಳಿಗೆ ಪರವಾನಗಿ ನೋಂದಣಿ ಕಡ್ಡಾಯವಾಗಿದ್ದು, ತಪ್ಪಿದ್ದಲ್ಲಿ ದಂಡ ಮತ್ತು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.