ಸೋಮಪ್ಪ ಸುವರ್ಣ 13ನೇ ವರ್ಷದ ಸಂಸ್ಮರಣೆ, ಸಾಧಕರಿಗೆ ಪ್ರಶಸ್ತಿ ಪ್ರಧಾನ
Jan 29 2025, 01:31 AM ISTಕಾರ್ಯಕ್ರಮದಲ್ಲಿ 2025ನೇ ಸಾಲಿನ ಕೃಷಿ, ಶಿಕ್ಷಣ, ಸಾಮಜಿಕ ಕ್ಷೇತ್ರದ ಸಾಧಕರಾದ ಆಂಡ್ರ್ಯೂ ಡಿಸೋಜಾ (ಶಿಕ್ಷಣ ಕ್ಷೇತ್ರ), ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾ ಗಣಪತಿ ಸ್ಫೋರ್ಟ್ ಕ್ಲಬ್ ಅಧ್ಯಕ್ಷ ದೀಪಕ್ ಸುವರ್ಣ ಹಾಗೂ ಸದಸ್ಯರು (ಸಮಾಜ ಸೇವೆ) ಮತ್ತು ಸುಧಾಕರ ಸಾಲ್ಯಾನ್ (ಕೃಷಿ ಕ್ಷೇತ್ರ) ಅವರಿಗೆ ಸಾಧಕರ ನೆಲೆಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.